logo

CHANNAGIRI TALUK LEVEL SPORTS MEET 2023-24

  • ಸತತ ಪರಿಶ್ರಮ ಸಾಫಲ್ಯದ ಆಶ್ರಮ. ಈ ಮಾತಿನಂತೆ 2023-24ನೇ ಸಾಲಿನ ಚನ್ನಗಿರಿ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಅಥ್ಲೆಟಿಕ್ ಕ್ರಿಡಾಕೂಟದಲ್ಲಿಸಂತೆಬೆನ್ನೂರಿನ, ಚೈತನ್ಯ ಗುರುಕುಲ ಆಂಗ್ಲಮಾದ್ಯಮ ಶಾಲೆಯ ಮಕ್ಕಳು ಭಾಗವಹಿಸಿ, ಚಿನ್ನ-5,ಬೆಳ್ಳಿ-3.ಪಡೆದುದ್ದಲ್ಲದೆ,ಈ ಶಾಲೆಯ ವಿದ್ಯಾರ್ಥಿನಿಯಾದ ಕೀರ್ತಿಹೊಸಮನಿ ಅಥ್ಲೆಟಿಕ್ ಚಾಂಪಿಯನ್ ಆಗಿ ಮಿಂಚಿದ್ದಾರೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಸ್ಥಾಪಕರಾದ ಎಸ್ ಆರ್ ನಾಗರಾಜ್ ಸರ್,ಕಾರ್ಯದಶ್ರಿಗಳಾದ ಸಹನಾ ಮೇಡಂ,ಕಾರ್ಯಾಧ್ಯಕ್ಷರಾದ ಶಿವಸ್ವಾಮಿ ಸರ್,ಆಢಳಿತಾಧಿಕಾರಿಗಳಾದ ಮಂಜುನಾಥ್ ಸರ್, ಹೆಚ್ .ಒ.ಡಿ ಆದ ಅಂಬಿಕಾ ಮೇಡಂ ಮತ್ತು ದೈ.ಶಿಕ್ಷಕರಾದ ಸುನಿಲ್ ಸರ್ ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಮಕ್ಕಳ ಸಾಧನೆಗೆ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.
  • NO DATA!